¡Sorpréndeme!

ಹಸಿದವರಿಗೆ ಆಹಾರ ನೀಡಿ ಮಾನವಿಯತೆ ಮೆರೆದ ಬೆಂಗಳೂರಿನ ಜೈನ್ ಕಮ್ಯುನಿಟಿ | Oneindia Kannada

2020-04-25 144 Dailymotion

ಇಡೀ ದೇಶ ಲಾಕ್ ಡೌನ್ ಆಗಿರೋದ್ರಿಂದ ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ ಇಂತಹ ಬಡವರಿಗೆ ಊಟದ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಯುವರತ್ನ ಟೀಂ ಹಾಗೂ ಜೈನ್ ಕಮ್ಯುನಿಟಿ ಮಾಡ್ತಿದೆ.

The whole country is locked down and many are starving.Yuvarat's Team and Jain Community in Bangalore have providing food for the poor.